Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕೊಮಾ ಡ್ರಾಮಾ! ಆಸ್ಪತ್ರೆಯ ICU ನಿಂದ ಹೊರ ಓಡಿದ ರೋಗಿ- ವಿಡಿಯೋ ವೈರಲ್

Spread the love

ಮಧ್ಯಪ್ರದೇಶದ ರತ್ಲಂನ ಖಾಸಗಿ ಆಸ್ಪತ್ರೆಯ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ. ಐಸಿಯುವಿನಲ್ಲಿ ತಾವು ಕೋಮಾಗೆ ಜಾರಿದ್ದಾರೆಂದು ಸುಳ್ಳು ಹೇಳಿ, ಕುಟುಂಬದಿಂದ 1 ಲಕ್ಷ ರೂ. ಪೀಕಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ, ರೋಗಿಯೊಬ್ಬ ತಾನೇ ಐಸಿಯುನಿಂದ ಬ್ರೀಥಿಂಗ್ ಪೈಪ್ ಸಮೇತ ತಪ್ಪಿಸಿಕೊಂಡು, ಆಸ್ಪತ್ರೆ ಆವರಣದಲ್ಲೇ ಪ್ರತಿಭಟನೆ ನಡೆಸಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಜನರು ಖಾಸಗಿ ಆಸ್ಪತ್ರೆಗಳ ಲಾಭದೋನ್ಮುಖತೆಯ ವಿರುದ್ಧ ಕಿಡಿಕಾರುತ್ತಿದ್ದಾರೆ. gharkekalesh ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ 73,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದ್ದು, ಜನರು ಆಸ್ಪತ್ರೆಗಳ ನೈತಿಕತೆಯ ಕುರಿತು ಪ್ರಶ್ನೆ ಎತ್ತುತ್ತಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *