Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ವಿಧಾನಸೌಧ ಮೊಗಸಾಲೆಯಲ್ಲಿ ರಿಕ್ಲೈನರ್ ಚೇರ್ ಅಳವಡಿಕೆಗೆ ಆಕ್ಷೇಪ

Spread the love

ಬೆಂಗಳೂರು: ವಿಧಾನಸಭೆ ಕಲಾಪದ ಊಟದ ವಿರಾಮದ ಬಳಿಕ ಶಾಸಕರು ವಿಶ್ರಾಂತಿಗಾಗಿ ಬೇರೆ ಕಡೆ ಹೋಗಿ ಕಲಾಪಕ್ಕೆ ಬರುವುದು ತಡವಾಗುವುದನ್ನು ತಪ್ಪಿಸುವುದಕ್ಕಾಗಿ ವಿಧಾನಸೌಧ ಮೊಗಸಾಲೆಯಲ್ಲಿ ರಿಕ್ಲೈನರ್ ಚೇರ್ ಅಳವಡಿಸುವುದಾಗಿ ಸ್ಪೀಕರ್ ಯುಟಿ ಖಾದರ್ ಈ ಹಿಂದೆ ಹೇಳಿದ್ದರು. ಇದೀಗ ಅದರಂತೆ ರಿಕ್ಲೈನರ್ ಚೇರ್​ಗಳನ್ನು ಅಳವಡಿಸಲಾಗಿದೆ. ಆದರೆ, ಕೆಲವೇ ಕೆಲವು ರಿಕ್ಲೈನರ್ ಚೇರ್ ಅಳವಡಿಸಿದ್ದಕ್ಕೆ ಆಕ್ಷೇಪಗಳು ವ್ಯಕ್ತವಾಗಿವೆ.


Spread the love
Share:

administrator

Leave a Reply

Your email address will not be published. Required fields are marked *