Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬಿಗ್‌ಬಾಸ್ ಮನೆಯಲ್ಲಿ ಹಲ್ಲೆ ಆರೋಪ: ಸಹ ಸ್ಪರ್ಧಿ ರಿಷಾ ಗೌಡ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಗಿಲ್ಲಿ ನಟನ ಅಭಿಮಾನಿಗಳಿಂದ ರಾಮನಗರ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು!

Spread the love

ರಾಮನಗರ: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ (Bigg Boss Kannada 12) ಸ್ಪರ್ಧಿ ಗಿಲ್ಲಿನಟನ (Gilli Nata) ಮೇಲೆ ಸಹ ಸ್ಪರ್ಧಿ ರಿಷಾ ಗೌಡ (Risha Gowda) ಹಲ್ಲೆ ಮಾಡಿದ್ದು, ಆಕೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಗಿಲ್ಲಿ ನಟನ ಅಭಿಮಾನಿಗಳು ರಾಮನಗರ ಜಿಲ್ಲಾ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಗಿಲ್ಲಿ ನಟನ ಅಭಿಮಾನಿಗಳ ಪರವಾಗಿ ಮಧು ಎಂಬವರು ಸಿಇಎನ್ ಪೊಲೀಸ್ ಠಾಣೆಯಲ್ಲಿ (CEN Police Station) ದೂರು ನೀಡಿದ್ದು, ರಿಷಾಗೌಡ, ಗಿಲ್ಲಿ ನಟನ ಮೇಲೆ ಹಲ್ಲೆ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಬಿಗ್‌ಬಾಸ್ ಆಯೋಜಕರು ಸುಮ್ಮನಾಗಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ

ಆದರೆ ಗಿಲ್ಲಿ ನಟನ ಅಭಿಮಾನಿಗಳಾದ ನಾವು ಸುಮ್ಮನಿರುವುದಿಲ್ಲ. ರಿಷಾ ಗೌಡ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *