ಸುರತ್ಕಲ್ ಕಡಲ ತೀರದಲ್ಲಿ BASF PIPELINE ಯೋಜನೆಗೆ ಭಾರೀ ವಿರೋಧ – ಅಹೋರಾತ್ರಿ ಪ್ರತಿಭಟನೆಗೆ ಸಿದ್ಧತೆ!
ಮಂಗಳೂರು

ಸುರತ್ಕಲ್ ಕಡಲ ಕಿನಾರೆ ಬಳಿ BASF PIPELINE ಯೋಜನೆಗೆ ವಿರೋಧ
ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಒಕ್ಕೂಟದಿಂದ ವಿರೋಧ
ಅಹೋರಾತ್ರಿ ಪ್ರತಿಭಟನೆಗೆ ಸಿದ್ಧತೆ
ಸುರತ್ಕಲ್ ಕಡಲ ಕಿನಾರೆ BASF PIPELINE ಯೋಜನೆ ವಿರೋಧಿಸಿ
ರಾಷ್ಟ್ರೀಯ ಹಸಿರು ಪೀಠಕ್ಕೆ ದೂರು ನೀಡಲು ಸಿದ್ದತ್ತೆ
PIPELINE ಮೂಲಕ ನೇರವಾಗಿ ಸಮುದ್ರಕ್ಕೆ ವಿಷಕಾರಿ ತ್ಯಾಜ್ಯ ವಿಲೇವಾರಿ
ಪೈಪ್ ಲೈನ್ ಕಾಮಗಾರಿ ಭರದಿಂದ ಸಾಗುತ್ತಿದೆ.
