ಹೃದಯಾಘಾತ? ಶಿಕ್ಷಕರ ಹಲ್ಲೆ?: ಶಾಲಾ ಮೈದಾನದಲ್ಲೇ ವಿದ್ಯಾರ್ಥಿ ಕುಸಿದುಬಿದ್ದು ಸಾವು

ತೆ ಲಂಗಾಣ: ಬದಲಾಗುತ್ತಿರುವಜೀವನಶೈಲಿಯಿಂದಾಗಿಯೋ, ಅಥವಾನಾವುಬಳಸುವಆಹಾರಪದ್ದತಿಯಿಂದಾಗಿಯೋಮಕ್ಕಳು, ಹಿರಿಯರುಎನ್ನದೆಹೃದಯಾಘಾತಗಳಸಂಖ್ಯೆದಿನದಿಂದದಿನಕ್ಕೆಹೆಚ್ಚುತ್ತಲೇಇದೆ. ಅಷ್ಟುಮಾತ್ರವಲ್ಲದೆಬಹಳಚಟುವಟಿಕೆಯಿಂದಇರುವವರುಏಕಾಏಕಿಕುಸಿದುಬಿದ್ದುಕೊನೆಯುಸಿರೆಳೆಯುವ ಪ್ರಸಂಗಗಳು ಹೆಚ್ಚಾಗುತ್ತಿವೆ . ಇದಕ್ಕೊಂದು ಸ್ಪಷ್ಟ ನಿದರ್ಶನ ತೆಲಂಗಾಣ ದ ಹನುಮಕೊಂಡದ ಶಾಲೆಯೊಂದರ ಆಟದ ಮೈದಾನದಲ್ಲೇ ವಿದ್ಯಾರ್ಥಿಯೋರ್ವ ಕುಸಿದು ಬಿದ್ದು ಮೃತಪಟ್ಟಿರುವುದು .

ಮೃತವಿದ್ಯಾರ್ಥಿಯನ್ನುಜಯಂತ್ (15) ಎಂದುಗುರುತಿಸಲಾಗಿದ್ದುಈತಹನಮಕೊಂಡದಲ್ಲಿರುವಖಾಸಗಿಶಾಲೆಯಹತ್ತನೇತರಗತಿವಿದ್ಯಾರ್ಥಿಯಾಗಿದ್ದಾನೆ.
ಶಾಲೆಯವಿದ್ಯಾರ್ಥಿಗಳುಮೈದಾನದಲ್ಲಿಆಟವಾಡುತ್ತಿದ್ದವೇಳೆಜಯಂತ್ಏಕಾಏಕಿಕುಸಿದುಬಿದ್ದಿದ್ದಾನೆಈಕೂಡಲೇವಿದ್ಯಾರ್ಥಿಯಮೂಗುಮತ್ತುಕಿವಿಯಿಂದರಕ್ತಬಂದಿದ್ದುಕೂಡಲೇಆತನನ್ನುಪಕ್ಕದಆಸ್ಪತ್ರೆಗೆಕರೆದುಕೊಂಡುಹೋಯಿತಾದರೂಅಷ್ಟುಹೊತ್ತಿಗಾಗಲೇಆತಕೊನೆಯುಸಿರೆಳೆದಿದ್ದಎನ್ನಲಾಗಿದೆ.
ಪೋಷಕರಆರೋಪ:
ಇನ್ನುಜಯಂತ್ಸಾವನ್ನಪಿರುವವಿಚಾರಪೋಷಕರಿಗೆಗೊತ್ತಾಗುತ್ತಿದ್ದಂತೆಶಾಲೆಯಶಿಕ್ಷಕರವಿರುದ್ಧಪೋಷಕರುಆಕ್ರೋಶಹೊರಹಾಕಿದ್ದುನನ್ನಮಗನಮೇಲೆಶಿಕ್ಷಕರುಮನಬಂದಂತೆಹೊಡೆದಿದ್ದರುಇದರಿಂದಲೇಆತಕುಸಿದುಬಿದ್ದುಮೃತಪಟ್ಟಿದ್ದಾನೆಇದಕ್ಕೆಶಾಲೆಯಶಿಕ್ಷಕರೇನೇರಹೊಣೆಎಂದುಆರೋಪಿಸಿದ್ದಾರೆ.
ಸದ್ಯವಿದ್ಯಾರ್ಥಿಯಮೃತದೇಹವನ್ನುಮರಣೋತ್ತರಪರೀಕ್ಷೆನಡೆಸಲುಆಸ್ಪತ್ರೆಗೆಸಾಗಿಸಿದ್ದುವರದಿಬಂದಬಳಿಕತನಿಖೆಕೈಗೆತ್ತಿಕೊಳ್ಳುವುದಾಗಿಪೊಲೀಸರುಮಾಹಿತಿನೀಡಿದ್ದಾರೆ.
