Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

‘ಕ್ರಿಪ್ಟೋಕರೆನ್ಸಿ’ ಹೆಸರಿನಲ್ಲಿ ಕೋಟಿಗಟ್ಟಲೆ ವಂಚನೆ, ಹಣ ದ್ವಿಗುಣಗೊಳಿಸುವ ಆಮಿಷಕ್ಕೆ ನೂರಾರು ಜನ ಬಲಿ

Spread the love

ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲ್ಲೂಕಿನ ಶಿಂಧೋಗಿ ಗ್ರಾಮದಲ್ಲಿ ಹಣ ಡಬಲ್ ಮಾಡಿ ಕೊಡುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ವಂಚಿಸಿದ ಬಗ್ಗೆ ಇಲ್ಲಿನ ಸಿಇಎನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ರಿಪ್ಟೊ ಕರೆನ್ಸಿ ಎಂಬ ಯೋಜನೆ ಬಂದಿದೆ. ಇದರಲ್ಲಿ ಹಣ ಹೂಡಿದರೆ ಶೀಘ್ರ ದ್ವಿಗುಣ ಆಗಲಿದೆ.

ನಾವು ಈಗಾಗಲೇ ಹಣ ಹೂಡಿ ಕಾರು, ಬಂಗಲೆ ಖರೀದಿಸಿದ್ದೇವೆ ಎಂದು ಆರೋಪಿಗಳು ಊರ ಜನರನ್ನು ನಂಬಿಸಿದ್ದಾರೆ. ಇದರಿಂದ ಗ್ರಾಮದ ನೂರಾರು ಜನ ಲಕ್ಷ ಲಕ್ಷ ಹಣ ಹೂಡಿದ್ದಾರೆ. ಈಗ ಮೋಸ ಹೋದ ಬಗ್ಗೆ ದೂರು ದಾಖಲಿಸಿದ್ದಾರೆ. ಗ್ರಾಮದವರೇ ಆದ ಶಿವಾನಂದ ಕಲ್ಲೋಳ್ಳಿ, ಸುರೇಶ ಕಟಗನ್ನವರ, ಮಹಾದೇವ ಕಟಗನ್ನವರ, ವಿನಯ ಕರದಗಿ ಹಾಗೂ ಮೋಹನ್ ಸರವಿ ಎನ್ನುವವರ ವಿರುದ್ಧ ದೂರು ದಾಖಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ


Spread the love
Share:

administrator

Leave a Reply

Your email address will not be published. Required fields are marked *