Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮುಂಬೈ: ಷೇರು ಬ್ರೋಕರೇಜ್ ವ್ಯವಹಾರಕ್ಕೆ ಮುಖೇಶ್ ಅಂಬಾನಿ ಎಂಟ್ರಿ; ಜೆರೋಧಾಗೆ ನೇರ ಪೈಪೋಟಿ!

Spread the love

The United Indian | Economy | Decoding : The Rise of Zerodha

ಮುಂಬೈ: ಭಾರತದಲ್ಲಿ ಕಡಿಮೆ ವೆಚ್ಚದ ಟ್ರೇಡಿಂಗ್ ಒದಗಿಸುವ ಸಾಕಷ್ಟು ವೇದಿಕೆಗಳಿದ್ದು,ಈ ಪೈಕಿ ಕರ್ನಾಟಕ ಮೂಲದ ಕಾಮತ್ ಬ್ರದರ್ಸ್ ಒಡೆತನದ ಜೆರೋಧಾ ಹೆಚ್ಚು ಪ್ರಸಿದ್ಧಿ ಹೊಂದಿದೆ.ಆದ್ರೆ ಈಗ ಈ ಉದ್ಯಮಕ್ಕೆ ಭಾರತದ ನಂಬರ್.1 ಶ್ರೀಮಂತ ಮುಕೇಶ್ ಅಂಬಾನಿ ಎಂಟ್ರಿ ಕೊಟ್ಟಿದ್ದಾರೆ.

ಹೌದು ಬೋಕಿಂಗ್ ವ್ಯವಹಾರ ಆರಂಭಿಸಲು ಜಿಯೋ ಬ್ಲ್ಯಾಕ್‌ರಾಕ್‌ಗೆ ಸೆಬಿ ಅನುಮೋದನೆ ಸಿಕ್ಕಿದೆ.ಹೀಗಾಗಿ ಟ್ರೇಡಿಂಗ್ ನಲ್ಲಿ ಹೆಚ್ಚಿನ ಡಿಸ್ಕೌಂಟ್ ನೀಡಲು ಹೆಸರುವಾಸಿಯಾಗಿರುವ ಆಗಿರುವ ನಿತಿನ್ ಹಾಗೂ ನಿಖಿಲ್ ಕಾಮತ್ ಅವರ ಜೀರೋಧಾಗೆ ಅಂಬಾನಿ ನೇರ ಪೈಪೋಟಿ ನೀಡಲು ಮುಂದಾದಂತಿದೆ.

ಅಂಬಾನಿ ಒಡೆತನದ ಜಿಯೋ ಬ್ಲ್ಯಾಕ್‌ರಾಕ್ ಗೆ ಸ್ಟಾಕ್ ಬೋಕರ್ ಮತ್ತು ಕ್ಲಿಯರಿಂಗ್ ಮೆಂಬರ್ ಆಗಿ ಕೆಲಸ ಮಾಡಲು ಸೆಬಿ ಅನುಮೋದನೆ ನೀಡಿದೆ.ಹೀಗಾಗಿ ಜೆರೋಧಾ ಮಾತ್ರವಲ್ಲದೇ ಇಡೀ ದೇಶದ ಬ್ರೋಕರಿಂಗ್ ಉದ್ಯಮದಲ್ಲಿ ಇದರಿಂದ ತಲ್ಲಣ ಉಂಟಾಗುವ ಸಾಧ್ಯತೆಗಳಿದೆ ಎಂಬ ಚರ್ಚೆ ಜೋರಾಗಿದೆ.


Spread the love
Share:

administrator

Leave a Reply

Your email address will not be published. Required fields are marked *