Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆ ಸೇರಿದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

Spread the love

Kerala police arrest 44 men accused of raping teenager over five years -  The Economic Times

ಮೀರತ್‌: ಕಾಲಿನ ಶಸ್ತ್ರಚಿಕಿತ್ಸೆಗಾಗಿ ಉತ್ತರ ಪ್ರದೇಶದ ಮೀರತ್‌ನ ವೈದ್ಯಕೀಯ ಕಾಲೇಜಿಗೆ ದಾಖಲಾಗಿದ್ದ 15 ವರ್ಷದ ಬಾಲಕಿಯ ಮೇಲೆ ಕಾಲೇಜಿನಲ್ಲೇ ಅತ್ಯಾಚಾರ ಎಸಗಿರುವ ಹೇಯಕೃತ್ಯ ನಡೆದಿದೆ.

ಜೂ.20ರಂದು ಬಾಲಕಿ ಆಸ್ಪತ್ರೆಗೆ ದಾಖಲಾಗಿದ್ದು ಈ ವೇಳೆ ಪಕ್ಕದ ಬೆಡ್‌ನ‌ಲ್ಲಿ ಉತ್ತರಾಖಂಡದ ಮೋಹಿತ್‌ ಎಂಬಾತ ಕೂಡ ದಾಖಲಾಗಿದ್ದ.

ಈತನಿಗೆ ಸಹಾಯಕನಾಗಿ ಆತನ ಸಹೋದರ ರೋಹಿತ್‌ ಇದ್ದು ಈತ ಬಾಲಕಿ ರಾತ್ರಿ ವೇಳೆ ಶೌಚಾಲಯಕ್ಕೆ ಹೋದಾಗ ಅಲ್ಲಿಯೇ ಅತ್ಯಾಚಾರ ಎಸಗಿ ಜೀವಬೆದರಿಕೆ ಹಾಕಿದ್ದಾನೆ.


Spread the love
Share:

administrator

Leave a Reply

Your email address will not be published. Required fields are marked *