Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಹೈದರಾಬಾದ್: ವಿದ್ಯುತ್ ತಂತಿ ಬಿದ್ದು ಭಿಕ್ಷುಕ ದಂಪತಿ ಸಜೀವ ದಹನ

Spread the love

Dead Stock Photos, Images and Backgrounds for Free Download

ಹೈದರಾಬಾದ್‌ : ಹೈಟೆನ್ನನ್ ವಿದ್ಯುತ್ ತಂತಿ ಬಿದ್ದು ದಂಪತಿಗಳು ಸಜೀವ ದಹನವಾದ ಘಟನೆ ಹೈದರಾಬಾದ್‌ನಲ್ಲಿ ಭಾನುವಾರ (ಜೂ.15) ನಡೆದಿದೆ.

ಎಲ್‌ಬಿ ನಗರದ ಚಿಂತಲಕುಂಟ ಪ್ರದೇಶದ ಬಳಿಯ ಸಾಗರ್ ರಿಂಗ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ.

ತಂತಿ ತುಂಡಾಗಿ ದೇವಸ್ಥಾನದ ಮುಂದೆ ಪಾದಚಾರಿ ರಸ್ತೆಯಲ್ಲಿ ಮಲಗಿದ್ದ ಪುರುಷ ಮತ್ತು ಮಹಿಳೆಯ ಮೇಲೆ ಬಿದ್ದಿದೆ. ಇಬ್ಬರೂ ಭಿಕ್ಷುಕರಾಗಿದ್ದು, ಶವಗಳನ್ನು ಶವಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿದ್ಯುತ್ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಘಟನೆಯ ತನಿಖೆ ಆರಂಭಿಸಿದ್ದಾರೆ, ರಾಚಕೊಂಡ ಕಮಿಷನರೇಟ್‌ನ ಎಲ್‌ಬಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


Spread the love
Share:

administrator

Leave a Reply

Your email address will not be published. Required fields are marked *