Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸೌದಿ ರಾಜಮನೆತನದ ವಿರುದ್ಧ ಟ್ವೀಟ್: ಪತ್ರಕರ್ತನಿಗೆ 7 ವರ್ಷಗಳ ನಂತರ ಗಲ್ಲುಶಿಕ್ಷೆ

Spread the love

SC's 2019 Death Penalty Record Is Not Popular View | Article-14

ದುಬಾೖ: 2018ರಲ್ಲಿ ಬಂಧಿತನಾಗಿದ್ದ ಸೌದಿ ಅರೇಬಿಯಾದ ಪತ್ರಕರ್ತರೊಬ್ಬರನ್ನು ಶನಿವಾರ ಗಲ್ಲಿಗೇರಿಸಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಟರ್ಕಿ ಅಲ್‌-ಜೇಸರ್‌ ಎಂಬಾತ ಶಿಕ್ಷೆಗೊಳಗಾದ ವ್ಯಕ್ತಿ. ಈತನ ಟ್ವೀಟರ್‌ ಖಾತೆ ಯಿಂದ ಸೌದಿ ರಾಜ ಮನೆತನದ ವಿರುದ್ಧ ಹಾಗೂ ಬಂಡುಕೋರರ ಗುಂಪುಗಳ ಬಗ್ಗೆ ವಿವಾದಾತ್ಮಕ ಪೋಸ್ಟ್‌ ಮಾಡಲಾಗಿತ್ತು ಎನ್ನಲಾಗಿದೆ.

2018ರಲ್ಲಿ ಈತನ ಮನೆಯಲ್ಲಿ ಅಧಿಕಾರಿಗಳು ಶೋಧ ನಡೆಸಿ ಬಂಧಿಸಿದ್ದರು. ಇದಾಗಿ 7 ವರ್ಷಗಳ ಬಳಿಕ ಗಲ್ಲುಶಿಕ್ಷೆಯಾಗಿದೆ. ದೇಶದ್ರೋಹ, ಉಗ್ರವಾದಕ್ಕೆ ಬೆಂಬಲಿಸಿದ್ದಕ್ಕಾಗಿ ಶಿಕ್ಷಿಸಿರುವುದಾಗಿ ಸೌದಿ ಹೇಳಿದ್ದು, ಸಾಮಾಜಿಕ ಹೋರಾಟಗಾರರು ಇದನ್ನು ಅಲ್ಲಗಳೆದಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *