Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಹಾರಾಷ್ಟ್ರದಲ್ಲಿ ಮದ್ಯದ ದರ ಏರಿಕೆ ಸಾಧ್ಯತೆ: ‘ಲಾಡ್ಲಿ ಬಹನ್’ ಯೋಜನೆ ಹೊರೆ ನಿಭಾಯಿಸಲು ಸರ್ಕಾರದ ಚಿಂತನೆ

Spread the love

ಮುಂಬೈ: ಲಡ್ಕಿ ಬಹಿನ್‌ ಸೇರಿದಂತೆ ಹಲವು ಜನಪ್ರಿಯ ಯೋಜನೆ ಜಾರಿಯಿಂದಾಗಿ ಬೀಳುವ ಆರ್ಥಿಕ ಹೊರೆ ನೀಗಿಸಲು ಮದ್ಯದ ಮಾರಾಟ ದರ ಶೇ.4.5ರಷ್ಟು ಏರಿಕೆಗೆ ಮಹಾರಾಷ್ಟ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮುಂದಾಗಿದೆ.

ರಾಜ್ಯದಲ್ಲಿ ಮಹಿಳೆಯರಿಗೆ ಮಾಸಿಕ 1500 ರು. ನೀಡುವ ಲಡ್ಕಿ ಬಹಿನ್ ಯೋಜನೆಗೆ ವಾರ್ಷಿಕ 14 ಸಾವಿರ ಕೋಟಿ ರು.

ಅಗತ್ಯವಿದೆ. ಇದರ ಜೊತೆಗೆ ಇತರೆ ಕೆಲವು ಗ್ಯಾರಂಟಿ ಯೋಜನೆಗಳು ಸರ್ಕಾರದ ಬೊಕ್ಕಸಕ್ಕೆ ಭಾರೀ ಹೊರೆ ಹೊರಿಸುವುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಆದಾಯ ಸಂಗ್ರಹದ ಮಾರ್ಗವಾಗಿ ಮದ್ಯದ ದರ ಏರಿಕೆಗೆ ಸರ್ಕಾರ ಮುಂದಾಗಿದೆ ಎಂದು ವರದಿಗಳು ತಿಳಿಸಿವೆ. ಲಡ್ಕ ಬಹಿನ್ ಯೋಜನೆಯಡಿ ಅರ್ಹ ಮಹಿಳೆಯರಿಗೆ ಸರ್ಕಾರ ಹಾಲಿ ಮಾಸಿಕ 1500 ರು. ನೀಡುತ್ತಿದೆ. ಅದನ್ನು ಹೆಚ್ಚಿಸುವ ಭರವಸೆ ನೀಡಲಾಗಿತ್ತಾದರೂ ಅದಿನ್ನೂ ಜಾರಿಗೆ ಬಂದಿಲ್ಲ.


Spread the love
Share:

administrator

Leave a Reply

Your email address will not be published. Required fields are marked *