Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ನೀರಿನ ಸಂಕಷ್ಟದಿಂದ ಸಿಂಧ್‌ ನಲ್ಲಿ ಹಿಂಸಾತ್ಮಕ ಪ್ರತಿಭಟನೆ: ಗೃಹ ಸಚಿವರ ಮನೆಗೆ ಬೆಂಕಿ

Spread the love

ಸಿಂಧ್: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಪರಿಸ್ಥಿತಿ ಹೆದಗಟ್ಟಿದೆ. ಗೃಹ ಸಚಿವ ಜಿಯಾವುಲ್ ಹಸನ್ ಲಂಜಾರ್ ಮನೆಗೆ ಬೆಂಕಿ ಹಚ್ಚಲಾಗಿದೆ. ಪ್ರತಿಭಟನೆ ಈಗ ತೀವ್ರ ಸ್ವರೂಪ ಪಡೆದಿದೆ. ಇಬ್ಬರು ಪ್ರತಿಭಟನಾಕಾರರು ಸಾವು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ನೌಶೆಹ್ರೊ ಫಿರೋಜ್ ಜಿಲ್ಲೆಯಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವಿನ ಘರ್ಷಣೆಯಲ್ಲಿ ಇಬ್ಬರು ಸಾವನ್ನಪ್ಪಿದ್ದರು. ನೀರಿಗಾಗಿ ಅಲ್ಲಿ ಪ್ರತಿಭಟನೆ ನಡೆಯುತ್ತಿದೆ.

ಸಿಂಧೂ ನದಿಯಲ್ಲಿ ಹೊಸ ಕಾಲುವೆಗಳ ನಿರ್ಮಾಣದ ವಿರುದ್ಧ ಸಿಂಧ್ ಸಬಾ ಆಯೋಜಿಸಿದ್ದ ಪ್ರತಿಭಟನೆಯನ್ನು ಚದುರಿಸಲು ಪೊಲೀಸರು ಮಂಗಳವಾರ ಲಾಠಿ ಪ್ರಹಾರ ನಡೆಸಿದಾಗ ಹಿಂಸಾಚಾರಭುಗಿಲೆದ್ದಿತ್ತು.ಪ್ರತಿಭಟನಾಕಾರರು ಕೋಪದಲ್ಲಿ ಗೃಹ ಸಚಿವರ ಮನೆಗೆ ಬೆಂಕಿ ಹಚ್ಚಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *