Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಚಾಕೋಲೇಟ್ ನೆಪದಲ್ಲಿ ಮಗು ಮನೆಗೆ ಕರೆದೊಯ್ದು ದೌರ್ಜನ್ಯ: 50 ವರ್ಷದ ಅಶೋಕ್ ವಿರುದ್ಧ ಪ್ರಕರಣ

Spread the love

ಮಂಗಳೂರು : 3ರ ಹರೆಯದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದ ಮೇಲೆ ವ್ಯಕ್ತಿಯೊಬ್ಬರ ಮೇಲೆ ಎಫ್ ಐ ಆರ್ ದಾಖಲಾಗಿದೆ.

ಇಲ್ಲಿನ ಬೆಂಗ್ರೆಯಲ್ಲಿ ಘಟನೆ ನಡೆದಿದ್ದು, ಉತ್ತರ ಭಾರತದಿಂದ ಕೂಲಿ ಕೆಲಸಕ್ಕಾಗಿ ಬಂದಿರುವ ದಂಪತಿಗಳು ಕೆಲಸಕ್ಕೆ ಹೋಗುವಾಗ ಮಗುವನ್ನು ಚಾಕಲೇಟ್ ನೀಡುವ ನೆಪದಲ್ಲಿ ಅಶೋಕ್ (50) ಎಂಬ ವ್ಯಕ್ತಿ ಪುಸಲಾಯಿಸಿ ತನ್ನ ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.ರವಿವಾರ ರಾತ್ರಿ ಮಗುವಿನ ಅಳುವಿನ ಶಬ್ದ ಕೇಳಿ ಮಗುವನ್ನು ಹುಡುಕಾಡಿದಾಗ ಪಕ್ಕದಲ್ಲೇ ವಾಸವಿರುವ ಅಶೋಕ್ ಮನೆಯೊಳಗೆ ಮಗು ಪತ್ತೆಯಾಯಿತು.

ಘಟನೆ ಸಂಬಂಧ ಪಣಂಬೂರು ಪೊಲೀಸರು ಕೇಸು ದಾಖಲಿಸಿಕೊಂಡಿದ್ದು. ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗಿದೆ ಲೈಂಗಿಕ ದೌರ್ಜನ್ಯ ದೃಢ ಪಟ್ಟಲ್ಲಿ ಪೋಸ್ಕೋ ಕೇಸು ದಾಖಲಾಗುವ ಸಾಧ್ಯತೆಯಿದೆ


Spread the love
Share:

administrator

Leave a Reply

Your email address will not be published. Required fields are marked *