ಮೊಮ್ಮಗಳನ್ನು ಮದುವೆಯಾದ 75ರ ಅಜ್ಜ: ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ

ಇತ್ತೀಚಿನ ವರ್ಷಗಳಲ್ಲಿ ಸಂಬಂಧಕ್ಕೆ ಬೆಲೆಯೇ ಇಲ್ಲದಂತಾಗಿದೆ ಮರ್ರೆ. ತಂಗಿ ಮೇಲೆ ಅಣ್ಣನಿಗೆ ಲವ್ ಆಗೋದು, ತಾಯಿ ಮೇಲೆ ಮಗನಿಗೆ ಮೋಹ ಆಗೋದು, ಮಗಳ ಮೇಲೆ ತಂದೆಗೆ ಕ್ರಷ್ ಆಗೋದು ಹೀಗೆ ಸಾಕಷ್ಟು ಉದಾಹರಣೆಗಳನ್ನು ನಾವು ಕಂಡಿದ್ದೇವೆ, ಕೇಳಿದ್ದೇವೆ. ಅಂತದ್ದೇ ಒಂದು ಸುದ್ದಿ ಇದೀಗ ಹೆಚ್ಚು ಸದ್ದು ಸುದ್ದಿ ಮಾಡುತ್ತಿದೆ.

ಹೌದು, ಭಾರತೀಯರಾದ ನಮಗೆ ಇದು ಅಸಹ್ಯಕರ ಅನಿಸಿದರೂ ಇದು ಸತ್ಯ ಮರ್ರೆ. ಇಂದೋ, ನಾಳೆಯೋ ಪ್ರಾಣ ಬಿಡೋ ಈ ಮುದುಕನ ಲವ್ ಸ್ಟೋರಿ ಕೇಳಿದ್ರೆ ನೀವು ಮನಸ್ಸಲ್ಲೇ ಅದೆಷ್ಟು ಶಾಪ ಹಾಕ್ತಿರೋ ಗೊತ್ತಿಲ್ಲ.. ಈ ತಾತನ ಲವ್ ಕಹಾನಿ ಬಗ್ಗೆ ಎಳೆ ಎಳೆಯಾಗಿ ಹೇಳ್ತಿವಿ ಈ ಲೇಖನವನ್ನು ಪೂರ್ತಿ ಓದಿ.
ನೋಡಿ ವೀಕ್ಷಕರೇ ನಾವು ಮೇಲೆ ತೋರಿಸುವ ಫೋಟೋದಲ್ಲಿ ಕಾಣ್ತಿರುವ ಜೋಡಿಯನ್ನು ನೀವು ನೋಡಬಹುದು. ಬಿಳಿ ಗಡ್ಡ ಬಂದು ಕೆನ್ನೆಯೆಲ್ಲಾ ಜೋತಿರುವ ಈ 75ರ ಅಜ್ಜನಿಗೆ 25ರ ಯುವತಿ ಮೇಲೆ ಪ್ರೀತಿ ಹುಟ್ಟಿದ್ಯಂತೆ. ಇಲ್ಲಿ ನೀವು ಗಮನಿಸಬೇಕಾಗಿರೋದು ಆ ಯುವತಿ ಬೇರೆ ಯಾರು ಅಲ್ಲ.. ಆ ಮುದುಕನ ಮೊಮ್ಮಗಳು. ಅಚ್ಚರಿ ಅನಿಸಿದರೂ ಇದು ಸತ್ಯ. ಈ ಯಪ್ಪನಿಗೆ ಮೊಮ್ಮಗಳು ಹುಟ್ಟುತ್ತಿದ್ದಂತೆ ಪ್ರೀತಿ ಆಗೋಯ್ತಂತೆ. ಯುವತಿಗೂ ಅಜ್ಜನ ಮೇಲೆ ಪ್ರೀತಿ ಹುಟ್ಟಿದ್ದು, ಇಬ್ಬರೂ ಈಗ ವಿವಾಹ ವಾಗಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಎಸ್, ಮದುವೆಯಾದ ಜೋಡಿ ಮುಸ್ಲಿಂ ಸಮುದಾಯದವರು ಅಂತ ಕಂಡು ಬರ್ತಿದೆ. ಅವಳಿಗೆ ಈಗ 25 ವರ್ಷ ವಯಸ್ಸಾದರೆ, ಅಜ್ಜನಿಗೆ 70. ಅವಳು ಹುಟ್ಟುತ್ತಲೇ ನನಗೆ ಲವ್ ಆಗೋಗಿತ್ತು. ಅವಳನ್ನೇ ಮದುವೆಯಾಗುವುದು ಎಂದು ಡಿಸೈಡ್ ಮಾಡಿದ್ದೆ. ಈಗ ಅಲ್ಲಾನ ಕೃಪೆಯಿಂದ ಮದುವೆಯಾಗಿದ್ದೇನೆ ಎಂದು ಅಜ್ಜ ಹೇಳಿದ್ರೆ, ಇವರು ತುಂಬಾ ಒಳ್ಳೆಯ ಮನುಷ್ಯ. ತುಂಬಾ ಕೇರ್ ಮಾಡುತ್ತಾರೆ. ಅದಕ್ಕಾಗಿಯೇ ಬೇರೆಯವರ ಜೊತೆ ಮದುವೆಯಾಗುವ ಯೋಚನೆ ಮಾಡಲಿಲ್ಲ. ಅಜ್ಜನ ಜೊತೆನೇ ಮದುವೆಯಾದೆ. ಅಲ್ಲಾನ ದಯೆಯಿಂದ ಈ ಮದುವೆ ನೆರವೇರಿದೆ ಎಂದು ತುಂಬಾ ಖುಷಿಯಿಂದ ಯುವತಿ ಹೇಳಿಕೊಂಡಿದ್ದಾಳೆ.
ಇದರ ವಿಡಿಯೋ ವೈರಲ್ ಆಗುತ್ತಲೇ ಸಂಬಂಧಗಳ ಬಗ್ಗೆ ಭಾರಿ ಚರ್ಚೆ ಶುರುವಾಗಿದೆ. ಅಲ್ಲದೆ ಈ ವಿಡಿಯೋ ನೋಡಿದ ಕೆಲ ನೆಟ್ಟಿಗರು ತರಾವರಿ ಕಾಮೆಂಟ್ ಮಾಡುತ್ತಿದ್ದು, ಛೇ ಇಂತಹವರಿಂದ ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗಿದೆ ಎಂದು ಕಾಮೆಂಟ್ ಹಾಕುತ್ತಿದ್ದಾರೆ. ಮತ್ತೆ ಕೆಲವರು ನಿಜವಾದ ಮನುಷ್ಯರು ಹೀಗೆ ಮಾಡಲು ಸಾಧ್ಯವಿಲ್ಲ, ಇದೇನೋ ಎಐ ವಿಡಿಯೋ ಇದ್ದಿರಬಹುದು ಎಂದು ಶಂಕಿಸಿದ್ದಾರೆ. ಅದೇನೆ ಆಗಲಿ ಇಂತಹ ವಿಡಿಯೋಗಳಿಂದ ಮುಂದಿನ ಪೀಳಿಗೆಗೆ ಏನು ಸಂದೇಶ ಹೋಗುತ್ತದೋ ದೇವರೇ ಬಲ್ಲ..
