Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

₹5,000 ಅಡ್ವಾನ್ಸ್, ₹1 ಲಕ್ಷಕ್ಕೆ ಶಿಶು ಮಾರಾಟ – ನರ್ಸ್ ವಿರುದ್ಧ ತನಿಖೆ ಆರಂಭ

Spread the love

ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಶಾಕಿಂಗ್‌ ಘಟನೆಯೊಂದು ನಡೆದಿದೆ. ಕೇವಲ 2 ದಿನದ ಹಸುಗೂಸನ್ನು 1 ಲಕ್ಷ ರೂ.ಗೆ ಮಾರಾಟ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಕೊಪ್ಪದಲ್ಲಿ ನಡೆದಿದೆ.

ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ರತ್ನ ಎಂಬುವವರಿಗೆ ಹೆರಿಗೆ ಆಗಿತ್ತು.

ಹೆರಿಗೆ ಆದ ಕೇವಲ 2 ದಿನಕ್ಕೆ 5 ಸಾವಿರ ಅಡ್ವಾನ್ಸ್ ಪಡೆದು 1 ಲಕ್ಷ ರೂ.ಗೆ ಆಸ್ಪತ್ರೆಯ ನರ್ಸ್‌ ಮಗು ಮಾರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ನಿವೃತ್ತ ನರ್ಸ್ ಕುಸುಮಾ ತನ್ನ ಕಾರ್ಕಳ ಮೂಲದ ಸಹೋದರ ರಾಘವೇಂದ್ರ ಎಂಬುವವರಿಗೆ ಮಗುವನ್ನು ಮಾರಾಟ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಮಗುವನ್ನು ರಕ್ಷಣೆ ಮಾಡಲಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *