ʼಸಿನೆಮಾ ಸ್ಟೈಲ್ ಪ್ರೇಮ: ಬಿಸಿಲುನಾಡಿನ ಹುಡುಗನಿಗೆ ಮನ ಗೆದ್ದ ಚಿನ್ನನಾಡಿನ ಹುಡುಗಿʼ

ರಾಯಚೂರು: ಈ ಅಂಧರ ಪ್ರೇಮಕಥೆ ಯಾವುದೇ ಸಿನಿಮಾಕ್ಕಿಂತ ಕಡಿಮೆ ಇಲ್ಲ. ರಸ್ತೆ ದಾಟಿಸಿದ ವ್ಯಕ್ತಿ ಮೂಲಕಯಿಂದಲೇ ಮಧು ನಿಶ್ಚಯವಾಗಿದೆ. ರಾಯಚೂರು ತಾಲ್ಲೂಕಿನ ಯರಮರಸ್ ನಿವಾಸಿ ರಂಗಪ್ಪ ಮತ್ತು ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ದೊಡ್ಡಕಲ್ಲಹಳ್ಳಿ ನಾರಾಯಣಮ್ಮ ಮದುವೆ ಆಗಿದೆ. ಪಾಲಿಕೆ ಸದಸ್ಯ ಸಣ್ಣ ನರಸರೆಡ್ಡಿ ಅಂಧ ದಂಪತಿಯ ಅದ್ಧೂರಿ ಮದುವೆ ಮಾಡಿಸಿದ್ದಾರೆ.

